​ವಾಂಖೆಡೆಯಲ್ಲಿ ರೋಹಿತ್-ರಿಯಾನ್ ಅಬ್ಬರ: ಕೆಕೆಆರ್ ಮಣಿಸಿ ದಾಖಲೆಯ ಜಯ ಸಾಧಿಸಿದ ಮುಂಬೈ!

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಇತಿಹಾಸದಲ್ಲಿ ಕಳೆದ 13 ಆವೃತ್ತಿಗಳಿಂದಲೂ ಎದುರಿಸುತ್ತಿದ್ದ ‘ಮೊದಲ ಪಂದ್ಯದ ಸೋಲಿನ’ ಕಹಿಯನ್ನು ಮುಂಬೈ ಇಂಡಿಯನ್ಸ್ ಅಳಿಸಿಹಾಕಿದೆ.…

ಐಪಿಎಲ್ 2026 ಉದ್ಘಾಟನಾ ಸಮರ: ಚಿನ್ನಸ್ವಾಮಿ ಅಂಗಳದಲ್ಲಿ RCB vs SRH ಹೈವೋಲ್ಟೇಜ್ ಫೈಟ್!

​ಮಾರ್ಚ್ 28: ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 19ನೇ ಆವೃತ್ತಿಗೆ ಅದ್ಧೂರಿ ಚಾಲನೆ ಸಿಗಲಿದ್ದು,…

ಐಪಿಎಲ್ 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸಂಪೂರ್ಣ ವೇಳಾಪಟ್ಟಿ ಪ್ರಕಟ.

ಬಿಸಿಸಿಐ 19ನೇ ಆವೃತ್ತಿಯ ಐಪಿಎಲ್ (IPL 2026) ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅಭಿಮಾನಿಗಳ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ)…

IPL 2026: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್; ಬೆಂಗಳೂರಿನಲ್ಲೇ ಉದ್ಘಾಟನಾ ಪಂದ್ಯ, ಟಿಕೆಟ್ ಪಡೆಯುವುದು ಹೇಗೆ?

​ಬೆಂಗಳೂರು: ಕ್ರಿಕೆಟ್ ಪ್ರೇಮಿಗಳ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಬಿಸಿಸಿಐ ಮೊದಲ ಹಂತದ ವೇಳಾಪಟ್ಟಿಯನ್ನು…

BCCI Awards: ಶುಭಮನ್ ಗಿಲ್‌ಗೆ ‘ವರ್ಷದ ಕ್ರಿಕೆಟಿಗ’ ಗರಿ; ರಾಹುಲ್ ದ್ರಾವಿಡ್‌ ಹಾಗೂ ಮಿಥಾಲಿ ರಾಜ್‌ಗೆ ಜೀವಮಾನ ಸಾಧನೆ ಗೌರವ.

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ವಾರ್ಷಿಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿದ್ದು, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್…