ಚಿತ್ರದುರ್ಗ| ಅಕ್ರಮ ಗೂಡಂಗಡಿ ತೆರವು: ಚಳ್ಳಕೆರೆ ಗೇಟ್ ಬಳಿ ಜೆಸಿಬಿ ಕಾರ್ಯಾಚರಣೆ, ವ್ಯಾಪಾರಿಗಳ ಆಕ್ರೋಶ.

ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ ಸಂಜೆಯಿಂದ ಜೆಸಿಬಿಗಳು (JCB) ಘರ್ಜಿಸಲು ಆರಂಭಿಸಿದ್ದು, ರಸ್ತೆ ಬದಿಯ ಗೂಡಂಗಡಿಗಳ (Street Vendor’s Stall) ತೆರವು ಕಾರ್ಯಾಚರಣೆ…