ಕೈಜಾರಿ ಬಿದ್ದ ಮಗು ಬದುಕಿದರೂ ನಿಲ್ಲದ ಟೀಕೆ: ಟ್ರೋಲ್​ಗಳ ಹಾವಳಿಗೆ ಬೇಸತ್ತು ಸಾವಿಗೆ ಶರಣಾದ ತಾಯಿ.

ಚೆನ್ನೈ: ಮೂರು ವಾರಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ವಿಡಿಯೋದಲ್ಲಿ ಅಪಾರ್ಟ್​ಮೆಂಟ್​ನ ವಿಂಡೋ ಪೋರ್ಚ್​ ಮೇಲೆ ಬಿದ್ದಿದ್ದ ಮಗುವನ್ನು…