20 ವಿಶ್ವವಿದ್ಯಾಲಯಗಳನ್ನು ನಕಲಿ ಎಂದು ಘೋಷಿಸಿದ ಯುಜಿಸಿ…!

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಬುಧವಾರ 20 ವಿಶ್ವವಿದ್ಯಾನಿಲಯಗಳನ್ನು ನಕಲಿ ಎಂದು ಘೋಷಿಸಿದೆ. ಇದರಲ್ಲಿ ದೆಹಲಿಯಲ್ಲಿಯೇ ಸುಮಾರು ಎಂಟು ಸಂಸ್ಥೆಗಳು ಇವೆ…