‘ರಾಷ್ಟ್ರೀಯ ಪ್ರಶಸ್ತಿ ವೇದಿಕೆಯ ಮೇಲೆ ಕಂಗೊಳಿಸಿದ ಆರೂ ವರ್ಷದ ತ್ರಿಶಾ ತೋಸರ್’

ಸೆಪ್ಟೆಂಬರ್ 24, ನವದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ವಿಜೇತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿಗಳನ್ನು…