ಏಕಾಏಕಿ ಬಾಯಿತೆರೆದು ಬೈಕ್‌ ಸವಾರನನ್ನು ನುಂಗಿದ ಭೂಮಿ, ಭಯಾನಕ ‌ವೀಡಿಯೋ ವೈರಲ್.

ಸಿಯೋಲ್; ಮನುಷ್ಯರು ಎಷ್ಟೇ ಆಧುನಿಕತೆಯತ್ತ ಸಾಗಿದರೂ, ಕೆಲವೊಮ್ಮೆ ನಡೆಯುವ ದುರ್ಘಟನೆಗಳನ್ನು ನಮ್ಮಿಂದ ತಡೆಯಲು ಸಾಧ್ಯವಾಗುವುದಿಲ್ಲ. ಮುಗಿಲೆತ್ತರದ ಕಟ್ಟಡಗಳು, ನಯವಾದ ರಸ್ತೆ ಎಲ್ಲವೂ…

ವಿದ್ಯಾರ್ಥಿಗಳೇ ಗಮನಿಸಿ: ವೈರಲ್ ಆಗ್ತಿವೆ ಎಸ್​ಎಸ್​ಎಲ್​ಸಿ ಪರೀಕ್ಷೆಯ ನಕಲಿ ಪ್ರಶ್ನೆ ಪತ್ರಿಕೆ.

ವಿದ್ಯಾರ್ಥಿಗಳ ಜೀವನದ ಬಹು ಮುಖ್ಯ ಘಟ್ಟ ಎಸ್​ಎಸ್​​ಎಲ್​​ಸಿ ಪರೀಕ್ಷೆ. ಈ ಪರೀಕ್ಷೆಗಳು ರಾಜ್ಯದಲ್ಲಿ ಶುರುವಾಗಿದ್ದು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಮುಂದಾಗಿದ್ದಾರೆ.…

Viral News: ಯೂಟ್ಯೂಬ್‌ ವಿಡಿಯೊ ನೋಡಿ ತನ್ನ ಸರ್ಜರಿಯನ್ನು ತಾನೇ ಮಾಡಿಕೊಂಡ ವ್ಯಕ್ತಿ, ಮುಂದೇನಾಯ್ತು ಗೊತ್ತಾ?

ಲಖನೌ: ಯೂಟ್ಯೂಬ್‌(YouTube) ವಿಡಿಯೋ(Viral Video) ನೋಡಿ ಅಡುಗೆ ಮಾಡುವುದು, ರಂಗೋಲಿ ಬಿಡಿಸುವುದು ಅಥವಾ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಂಡು ಅಲ್ಲಿ ಹೋಗುವುದನ್ನು…

ಟಿಕ್‌ಟಾಕ್‌ ಚಾಲೆಂಜ್ ಸ್ವೀಕರಿಸಿ ಡಿಯೋಡ್ರೆಂಟ್ ಮೂಸಿದ 11 ವರ್ಷದ ಬಾಲಕಿ ಸಾವು.

ಬ್ರೆಜಿಲ್‌ನಲ್ಲಿ ಡಿಯೋಡ್ರೆಂಟ್ ಚಾಲೆಂಜ್ ಸ್ವೀಕರಿಸಿ 11 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದ ಈ ಚಾಲೆಂಜ್‌ನಲ್ಲಿ ನಿರಂತರವಾಗಿ ಡಿಯೋಡ್ರೆಂಟ್ ವಾಸನೆ…

Viral: ಆಂಬ್ಯುಲೆನ್ಸ್‌ನಲ್ಲಿ ಸ್ಫೋಟಗೊಂಡ ಆಕ್ಸಿಜನ್‌ ಸಿಲಿಂಡರ್‌; ಕೂದಲೆಳೆಯುವ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಗರ್ಭಿಣಿ

ಇಲ್ಲೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಆಂಬ್ಯುಲೆನ್ಸ್‌ನಲ್ಲಿ ಗರ್ಭಿಣಿ ಮಹಿಳೆಯನ್ನು ಹೊತ್ತೊಯ್ಯುತ್ತಿದ್ದ ವೇಳೆಯಲ್ಲಿ ಗಾಡಿ ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡು ಬೆಂಕಿ ಹತ್ತಿಕೊಂಡ…

KL Rahul: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕೆಎಲ್ ರಾಹುಲ್ ಗುಡ್​ ಬೈ? ವೈರಲ್ ಆಗುತ್ತಿರುವ ಇನ್ಸ್​ಟಾ ಪೋಸ್ಟ್ ನಕಲಿಯೋ, ಅಸಲಿಯೋ?

KL Rahul: ಕೆಎಲ್ ರಾಹುಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವದಂತಿಯೊಂದು ಹರಿದಾಡಲಾರಂಭಿಸಿದೆ. ಕೆಎಲ್ ರಾಹುಲ್​ ಅವರದ್ದೇ ಎಂದು ಬಿಂಬಿಸಿರುವ ಇನ್ಸಟಾಗ್ರಾಮ್ ಪೋಸ್ಟ್​ವೊಂದು…