ಎಲಾನ್ ಮಸ್ಕ್ , ವಿವೇಕ್ ರಾಮಸ್ವಾಮಿಗೆ ಮಹತ್ವದ ಹುದ್ದೆ ನೀಡಿದ ಟ್ರಂಪ್.

ಅಮೆರಿಕ : ನೂತನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರoಪ್ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಆಡಳಿತ ಸುಧಾರಣೆಗೆ ಹೊಸ ಕ್ರಮ ಜರುಗಿಸಿದ್ದಾರೆ.ವಿಶ್ವದ ಶ್ರೀಮಂತ…