Water Fasting: ನೀರಿನ ಉಪವಾಸ ಎಂದರೇನು? ಆರೋಗ್ಯದ ಮೇಲೆ ಅದರ ಪರಿಣಾಮಗಳೇನು?

ತೂಕ ಇಳಿಸಿಕೊಳ್ಳಲು ಇಂದಿನ ಯುವಕ-ಯುವತಿಯರು ಮಾಡುವ ಡಯೆಟ್​ನಲ್ಲಿ ನೀರಿನ ಉಪವಾಸ ಅಥವಾ ವಾಟರ್ ಫಾಸ್ಟಿಂಗ್ ಕೂಡ ಒಂದು. ಈ ವಾಟರ್ ಫಾಸ್ಟಿಂಗ್​ನಿಂದ…