1.48 ಲಕ್ಷ ಮೃತ ಮಹಿಳೆಯರ ಖಾತೆಗೆ 128 ಕೋಟಿ ರೂ.ಗೃಹಲಕ್ಷ್ಮಿ ಹಣ ಜಮೆ! ಪರಿಷ್ಕರಣೆಗೆ ಸರ್ಕಾರ ಮುಂದು.

ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಹಾಗೂ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ (Gruha Lakshmi) ಯೋಜನೆಯಲ್ಲಿ ಬೃಹತ್ ತಾಂತ್ರಿಕ ದೋಷವೊಂದು…