ಹೃದ್ರೋಗ, ಮಧುಮೇಹ, ಬೊಜ್ಜು ಎಲ್ಲದಕ್ಕೂ ಒಂದೇ ಮದ್ದು: ಸೈಕ್ಲಿಂಗ್‌ನ 6 ಅದ್ಭುತ ಆರೋಗ್ಯ ಪ್ರಯೋಜನಗಳಿವು!

ಇಂದಿನ ಯಾಂತ್ರಿಕ ಹಾಗೂ ಒತ್ತಡದ ಬದುಕಿನಲ್ಲಿ ಬೊಜ್ಜು ಮತ್ತು ಅನಾರೋಗ್ಯಕರ ಜೀವನಶೈಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಫಿಟ್ ಆಗಿರಲು ಜನರು ಸಾವಿರಾರು…