ಯೋಗವು ನಮ್ಮನ್ನು ನಾವು ಒಳಗಿನಿಂದ ನೋಡುವ ಕನ್ನಡಿಯಾಗಿದೆ.

ಯೋಗ ಎಂಬ ಪದವು ಸಂಸ್ಕೃತದ ‘ಯುಜ್'(Yuj) ಎಂಬ ಪದದಿಂದ ಬಂದಿದೆ. ಯುಜ್ (Yuj)ಎಂದರೆ ಆತ್ಮ ಮತ್ತು ಪರಮಾತ್ಮ ಒಗ್ಗೂಡುವುದು (Union of…