‘ತುಂಬಿದ ಕೊಡ ತುಳುಕಿತಲೇ ಪರಾಕ್’: ಮೈಲಾರದಲ್ಲಿ ಕಾರ್ಣಿಕ ನುಡಿದ ಗೊರವಯ್ಯ.

MAILARALINGESHWARA KARNIKA : ಮೈಲಾರದಲ್ಲಿ ಸಂಜೆ 5.30ಕ್ಕೆ ಬಿಲ್ಲೇನೇರಿದ ಗೊರವಯ್ಯ ರಾಮಪ್ಪಜ್ಜ ಅವರು ಕಾರ್ಣಿಕ ನುಡಿದರು. ಇಲ್ಲಿನ ಕಾರ್ಣಿಕವನ್ನು ಜನರು ವರ್ಷದ…