ಹಿಂಗೆ ಬೈಕ್ ಓಡಿಸಿದರೆ ಮುಗೀತು ಕಥೆ: ಹಂಚಿನ ಮನೆ ಮೇಲೆ ಗಾಡಿ ಎಗರಿಸಿದ ಹುಡುಗಿಯರು!

ಬೈಕ್ ಓಡಿಸೋದು ಎಷ್ಟೋ ಜನರ ಕನಸು, ಹಾಗೇ ತಮ್ಮ ಕನಸಿನ ಬೈಕ್‌ಗಳನ್ನ ತಗೊಂಡು ರಸ್ತೆಯಲ್ಲಿ ಒಂದು ಪೋಸ್ ಕೊಡಬೇಕು ಗುರೂ ಅಂತಾನೂ…