PM Internship Scheme 2026:: ಯುವಜನತೆಗೆ ಕಾರ್ಪೊರೇಟ್ ವಲಯದಲ್ಲಿ ತರಬೇತಿ ಜೊತೆಗೆ ₹9,000 ಮಾಸಿಕ ಸ್ಟೈಪೆಂಡ್, ಮೇ 13 ಕೊನೆ ದಿನ.

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ 2026’ (PM Internship Scheme 2026) ಇದೀಗ ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ಬಂಪರ್ ಅವಕಾಶವೊಂದನ್ನು…