ICC men’s cricket ranking 2023 : ʼಭಾರತದ ಮಹಾಗೋಡೆʼ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ತನ್ನ ಉತ್ತಮ ಆಟದ ವೈಖರಿಯ ಮೂಲಕ ಸಾಲು ಸಾಲು ದಾಖಲೆ ಸೃಷ್ಟಿಸುತ್ತಿದೆ. ಭಾರತ ಕ್ರಿಕೆಟ್ ತಂಡ ಮೂರು ಸ್ವರೂಪ ಮ್ಯಾಚ್‌ಗಳು ಅಂದರೆ ಟೆಸ್ಟ್, ODI ಮತ್ತು T20ಯಲ್ಲಿ ನಂಬರ್ 1 ರ ್ಯಾಂಕಿಂಗ್ ಪಡೆದಿದೆ. ಅಲ್ಲದೆ, ಬ್ಯಾಟಿಂಗ್, ಬೌಲಿಂಗ್ ಮತ್ತು ಅಲ್ ರೌಂಡರ್‌ನಲ್ಲೂ ಆಟಗಾರರು ಉತ್ತಮ ಸ್ಥಾನ ಪಡೆದಿದ್ದಾರೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.. ತಪ್ಪದೆ ನೋಡಿ..

ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಟೀಂ ಇಂಡಿಯಾ ಅಪ್ರತಿಮ ಸಾಧನೆ ಮಾಡಿದೆ. ಪ್ರಪ್ರಥಮ ಬಾರಿಗೆ ತರಬೇತುದಾರ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಟೆಸ್ಟ್, ODI ಮತ್ತು T20 ಮೂರು ಸ್ವರೂಪದ ಆಟಗಳಲ್ಲಿ ಪ್ರಥಮ ಸ್ಥಾನ ಪಡೆದು ಇತಿಹಾಸ ಸೃಷ್ಟಿಸಿದೆ.

ಕ್ರಿಕೆಟ್ ಪುರುಷರ ತಂಡದ ರ‍್ಯಾಂಕ್ ಲಿಸ್ಟ್

ಕ್ರಿಕೆಟ್ ಪುರುಷರ ತಂಡದ ಆಲ್ ರೌಂಡರ್ ರ‍್ಯಾಂಕ್ ಲಿಸ್ಟ್

ಕ್ರಿಕೆಟ್ ಪುರುಷರ ತಂಡದ ಬ್ಯಾಟಿಂಗ್ ರ‍್ಯಾಂಕ್ ಲಿಸ್ಟ್

ಕ್ರಿಕೆಟ್ ಪುರುಷರ ತಂಡದ ಬೌಲಿಂಗ್ ರ‍್ಯಾಂಕ್ ಲಿಸ್ಟ್

ಓಡಿ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಫಸ್ಟ್ ರ‍್ಯಾಂಕ್‌ನಲ್ಲಿದ್ದಾರೆ.

ಟೆಸ್ಟ್ ಬೌಲಿಂಗ್ ರ‍್ಯಾಂಕ್‌ನಲ್ಲಿ ರವಿಚಂದ್ರನ್ ಅಶ್ವಿನ್ ಮೊದಲ ಸ್ಥಾನದಲ್ಲಿದ್ದಾರೆ.

ಟೆಸ್ಟ್‌ನಲ್ಲಿ ಉತ್ತಮ ಆಲ್‌ರೌಂಡರ್ ಆಟಗಾರರಾಗಿ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದಾರೆ.

ಪುರುಷರ ಬ್ಯಾಟಿಂಗ್ ರ‍್ಯಾಂಕ್‌ನಲ್ಲಿ T20 ವಿಭಾಗದಲ್ಲಿ ಸೂರ್ಯ ಕುಮಾರ್ ಯಾದವ್ ಮೊದಲ ಸ್ಥಾನದಲ್ಲಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1