ಚಿತ್ರದುರ್ಗ ಸೆ. 04
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಆನೆ ಬಾಗಿಲ ಬಳಿಯಲ್ಲಿನ ಶ್ರೀ ಪ್ರಸನ್ನ ಸೇವಾ ಗಣಪತಿಯ 68ನೇ ವರ್ಷಾಚಾರಣೆಯ ಕಾರ್ಯಕ್ರಮದಲ್ಲಿ ಸೆ. 4ರ ಇಂದು ಶ್ರೀ ಗಣಪತಿ ಅಭೀಷೇಕ ಹಾಗೂ ಚತುರ್ವಿಂಶತಿ ಹೋಮವನ್ನು ಬನವಾಸಿಯ ಶ್ರೀ ನಿಧಿ ಭಟ್ರು ಮತ್ತು ಸಂಗಡಿಗರು ನಡೆಸಿಕೊಟ್ಟರು.
ಈ ಸಮಯದಲ್ಲಿ ಶ್ರೀ ಪ್ರಸನ್ನ ಸೇವಾ ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
Views: 27