ಮೂಲವ್ಯಾಧಿಗೆ ಒಂದೇ ಮದ್ದು ಅನ್ನದ ಗಂಜಿ.. ಈ ರೀತಿ ಸೇವಿಸಿದರೆ ಆರೋಗ್ಯಕ್ಕಿದೆ ಭರಪೂರ ಲಾಭ!

  • ಅನ್ನದ ಗಂಜಿ ಆರೋಗ್ಯ ಪ್ರಯೋಜನ
  • ಮೂಲವ್ಯಾಧಿಗೆ ಒಂದೇ ಮದ್ದು ಅನ್ನದ ಗಂಜಿ
  • ಅನ್ನದ ಗಂಜಿ ಮೂಲವ್ಯಾಧಿಗೆ ರಾಮಬಾಣ

Rice porridge Health Benefits: ಭಾರತದಲ್ಲಿ ಅನ್ನವನ್ನು ತಿನ್ನದ ಜನರು ಸಿಗುವುದು ಅಪರೂಪ. ಅದರಲ್ಲೂ ದಕ್ಷಿಣ ಭಾರತದಲ್ಲಿ ಅನ್ನ ಪ್ರಧಾನ ಆಹಾರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಕ್ಕಿಯನ್ನು ಬೇಯಿಸಿದ ನಂತರ ಪಡೆದ ಗಂಜಿ ನಿಮ್ಮ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಗಂಜಿ ನಮ್ಮ ದೇಹಕ್ಕೆ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ನೀಡುವ ಅಮೃತವಾಗಿದೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ.  ‘Rice porridge Health Benefits: ಭಾರತದಲ್ಲಿ ಅನ್ನವನ್ನು ತಿನ್ನದ ಜನರು ಸಿಗುವುದು ಅಪರೂಪ. ಅದರಲ್ಲೂ ದಕ್ಷಿಣ ಭಾರತದಲ್ಲಿ ಅನ್ನ ಪ್ರಧಾನ ಆಹಾರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಕ್ಕಿಯನ್ನು ಬೇಯಿಸಿದ ನಂತರ ಪಡೆದ ಗಂಜಿ ನಿಮ್ಮ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಗಂಜಿ ನಮ್ಮ ದೇಹಕ್ಕೆ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ನೀಡುವ ಅಮೃತವಾಗಿದೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ.  

  • ಮೂಲವ್ಯಾಧಿಗೆ ರಾಮಬಾಣ 

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ಕಾಯಿಲೆಗಳು, ವಿಶೇಷವಾಗಿ ಮಲಬದ್ಧತೆ, ಮೂಲವ್ಯಾಧಿ ಇತ್ಯಾದಿಗಳಿಂದ ಬಳಲುತ್ತಿರುವ ಜನರಿಗೆ ಅಕ್ಕಿ ಗಂಜಿ ತುಂಬಾ ಉಪಯುಕ್ತವಾಗಿದೆ. ನಿಮಗೆ ಪೈಲ್ಸ್ ಅಥವಾ ಮಲಬದ್ಧತೆಯ ಸಮಸ್ಯೆಗಳಿದ್ದರೆ ಅಕ್ಕಿ ಗಂಜಿ ಕುಡಿಯಬೇಕು. ಅಕ್ಕಿ ಗಂಜಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು.

  • ಜ್ವರದ ಸಮಯದಲ್ಲಿ ಪ್ರಯೋಜನಕಾರಿ:

ಈ ಹಿಂದೆ ಸ್ವಲ್ಪ ಜ್ವರ ಬಂದರೆ ಅನ್ನದ ಗಂಜಿ ಸೇವಿಸುವ ಪ್ರವೃತ್ತಿ ಇತ್ತು. ಈ ಕಾರಣದಿಂದಾಗಿ, ದೇಹದಲ್ಲಿ ನೀರಿನ ಕೊರತೆ ಆಗುತ್ತಿರಲಿಲ್ಲ. ಇದು ಪೌಷ್ಟಿಕಾಂಶದ ಕೊರತೆಯನ್ನು ಸರಿದೂಗಿಸುತ್ತದೆ. ಈ ಕಾರಣದಿಂದಾಗಿ, ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗುವುದಿಲ್ಲ.

  • ರಕ್ತದೊತ್ತಡ ನಿಯಂತ್ರಣ ಗಂಜಿ:

ಅಕ್ಕಿಯಲ್ಲಿ ಸೋಡಿಯಂ ಕೂಡ ಕಡಿಮೆ. ಇದರಿಂದಾಗಿ ಇದರ ಗಂಜಿ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಅಥವಾ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಅಕ್ಕಿಯ ಗಂಜಿಯನ್ನು ಮಿತವಾಗಿ ಸೇವಿಸಿ. 

  • ರ್ಮದ ಆರೋಗ್ಯ:

ಅಕ್ಕಿ ಗಂಜಿ ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿ. ಈ ನೀರು ತಣ್ಣಗಾದ ನಂತರ ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನಂತರ ಮುಖ ತೊಳೆಯಿರಿ. ಮುಖಕ್ಕೆ ಹೊಳಪು ಬರುತ್ತದೆ. 

  • ಮುಟ್ಟಿನ ಸೆಳೆತ ನಿವಾರಣೆ :

ಮುಟ್ಟಿನ ಸೆಳೆತವನ್ನು ಅನುಭವಿಸುವ ಮಹಿಳೆಯರಿಗೆ, ಅಕ್ಕಿ ಗಂಜಿ ನೈಸರ್ಗಿಕ ಪರಿಹಾರವಾಗಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಟಿಸಿದ ಅಧ್ಯಯನವು ಹೇಳುತ್ತದೆ. ಅಕ್ಕಿ ಗಂಜಿ ಸ್ನಾಯು ಸೆಳೆತವನ್ನು ನಿವಾರಿಸಲು ಮತ್ತು ಮುಟ್ಟಿನ ಸಮಯದಲ್ಲಿ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

Source : https://zeenews.india.com/kannada/health/rice-porridge-health-benefits-for-piles-208393

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

 

Leave a Reply

Your email address will not be published. Required fields are marked *