ಶ್ರೀಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ವತಿಯಿಂದ ಡಾ. ಎಲ್. ಮುರುಗನ್ ರವರಿಗೆ ಗೌರವ ಸಮರ್ಪಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 23 : ಭಾರತ ಸರ್ಕಾರದ ಕೇಂದ್ರ ಮಾಹಿತಿ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ರವರು ಇಂದು ಚಿತ್ರದುರ್ಗದ ಶ್ರೀಶಿವ ಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗುರುಪೀಠದ ವತಿಯಿಂದ ಸಚಿವರನ್ನು ಗೌರವಿಸಲಾಯಿತು.

ಮಧುಗಿರಿ ಜಿಲ್ಲಾ ಅಧ್ಯಕ್ಷರಾದ ಹನುಮಂತೇಗೌಡ ಬಿಜೆಪಿ ಮುಖಂಡರಾದ ಜಿ ಎಚ್ ಮೋಹನ್ ಕುಮಾರ್ , ಪರಶುರಾಮ್, ರವಿ,ಕಲ್ಲೇಶ್ ಮಂಜುನಾಥ್ ,ಎಮ್ಮೆಹಟ್ಟಿ ಹನುಮಂತಪ್ಪ, ನಾಗೇಂದ್ರ, ಪತ್ರಕರ್ತ ರವಿಮಲ್ಲಾಪುರ, ಗುರುಪೀಠದ ಸಿ ಇ ಓ ಎಸ್.
ರಾಘವೇಂದ್ರ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *