ಸಾಲುಮರದ ತಿಮ್ಮಕ್ಕರಿಗೆ ಚಿತ್ರದುರ್ಗದಲ್ಲಿ ಹಣ್ಣಿನ ಸಸಿ ನೆಡುವ ಮೂಲಕ ಶ್ರದ್ಧಾಂಜಲಿ.

ಚಿತ್ರದುರ್ಗ ನ. 15

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಿನ್ನೆ ನಿಧನರಾದ ಸಾಲುಮರದ ತಿಮ್ಮಕ್ಕರವರ ನೆನಪಿಗಾಗಿ ಚಿತ್ರದುರ್ಗ ನಗರದ ವಿಜ್ಞಾನ ಕಾಲೇಜಿ ಆವರಣದಲ್ಲಿ ಸ್ವದೇಶಿ ಜಾಗರಣ ಮಂಚ್‍ವತಿಯಿಂದ ಶನಿವಾರ ಅವರ ಹೆಸರಿನಲ್ಲಿ ಹಣ್ಣಿನ ಸಸಿಯನ್ನು ನಡೆವುದರ ಮೂಲಕ ಶ್ರದ್ಧಾಂಜಲಿಯನ್ನು ಸೂಚಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್‍ನವೀನ್,ಸಂಚಾಲಕರಾದ ಸೌಭಾಗ್ಯ ಬಸವರಾಜನ್, ಸಾವಯವ ಕೃಷಿಕರಾದ ರಘು ಅರಸೀಕೆರೆ, ಸಜ್ಜನ್, ಧಾವಣಗೆರೆಯ ಪರಿವರ್ತನ ವೇದಿಕೆಯ ಡಾ. ಶಾಂತಾ ಭಟ್ಟ, ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ರೇಖಾ, ರೀನಾ ವೀರಭದ್ರಪ್ಪ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೋ ರವಿಕಾಂತ್ ಎಂ,ಎನ್, ಉಪನ್ಯಾಸಕರಾದ ನಾಗರಾಜ್, ರಾಘವೇಂದ್ರ, ಸುಧಾಮ್, ಸುನೀಲ್, ನಾಗರಾಜ್ ಬೇದ್ರೇ, ರಾಜೇಶ್ ಬುರುಡೇ ಕಟ್ಟೆ ಸೇರಿದಂತೆ ಕಾಲೇಜಿನ ಉಪನ್ಯಾಸಕ ವೃಂದ ಎನ್.ಸಿ.ಸಿ.ವಿದ್ಯಾರ್ಥಿಗಳು ಭಾಗವಹಿಸಿದ್ದರು.

Views: 49

Leave a Reply

Your email address will not be published. Required fields are marked *