
UPW vs MI Live Score, WPL 2023: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್ನ 10ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಆಡಿರುವ 3 ಪಂದ್ಯಗಳಲ್ಲಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡವು ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮೂರು ಪಂದ್ಯಗಳಲ್ಲಿ 2 ಗೆಲುವು ಹಾಗೂ 1 ಸೋಲಿನೊಂದಿಗೆ ಯುಪಿ ವಾರಿಯರ್ಸ್ ತಂಡವು 3ನೇ ಸ್ಥಾನದಲ್ಲಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆದ್ದರೆ ಯುಪಿ ವಾರಿಯರ್ಸ್ ಪಾಯಿಂಟ್ ಟೇಬಲ್ನಲ್ಲಿ ಮೇಲೇರಬಹುದು.
ಯುಪಿ ವಾರಿಯರ್ಸ್ ತಂಡ: ಅಲಿಸ್ಸಾ ಹೀಲಿ (ನಾಯಕಿ) , ದೇವಿಕಾ ವೈದ್ಯ , ಶ್ವೇತಾ ಸೆಹ್ರಾವತ್ , ಕಿರಣ್ ನವಗಿರೆ , ತಹ್ಲಿಯಾ ಮೆಕ್ಗ್ರಾತ್ , ದೀಪ್ತಿ ಶರ್ಮಾ , ಗ್ರೇಸ್ ಹ್ಯಾರಿಸ್ , ಸಿಮ್ರಾನ್ ಶೇಖ್ , ಸೋಫಿ ಎಕ್ಲೆಸ್ಟೋನ್ , ಅಂಜಲಿ ಸರ್ವಾಣಿ , ರಾಜೇಶ್ವರಿ ಲಾ ಇಸ್ಮಾಯಿಲ್ , ಶಿವನ್ ಲಾ ಇಸ್ಮೇಲ್ , ಶಬ್ನ್ ಲಾ ಗಾಯಕ್ವಾಡ್ ಸೊಪ್ಪದಂಡಿ ಯಶಸ್ರಿ.
ಮುಂಬೈ ಇಂಡಿಯನ್ಸ್ ತಂಡ: ಯಾಸ್ತಿಕಾ ಭಾಟಿಯಾ, ಹರ್ಮನ್ಪ್ರೀತ್ ಕೌರ್ (ನಾಯಕಿ) , ಹೇಲಿ ಮ್ಯಾಥ್ಯೂಸ್ , ನ್ಯಾಟ್ ಸಿವರ್-ಬ್ರಂಟ್ , ಅಮೆಲಿಯಾ ಕೆರ್ , ಪೂಜಾ ವಸ್ತ್ರಾಕರ್ , ಇಸ್ಸಿ ವೊಂಗ್ , ಅಮನ್ಜೋತ್ ಕೌರ್ , ಹುಮೈರಾ ಕಾಜಿ , ಜಿಂಟಿಮಣಿ ಕಲಿತಾ , ಸೈಕಾ ಇಶಾಕ್ , ಡಿ ಗುಹರಾ ಟ್ರೈಜಾಕ್ , ಚಲೋ ಗ್ರಹಾರಾ ಸೋನಮ್ ಯಾದವ್ , ನೀಲಂ ಬಿಷ್ಟ್ , ಪ್ರಿಯಾಂಕಾ ಬಾಲಾ.