
Virat kohli bails trick : ಭಾರತ ಮತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ನ ಎರಡನೇ ದಿನದಾಟ ಅಂತ್ಯಗೊಂಡಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತವು 67 ಒವರ್ ಗೆ ಆಲ್ ಔಟ್ ಆಗುವ ಮೂಲಕ 245 ರನ್ ಗಳನ್ನು ಕೆಲಹಾಕಿತು, ಇನ್ನ ಈ ಪಂದ್ಯದಲ್ಲಿ ಕೆಎಲ್ ರಾಹುಲ್(10) ಭರ್ಜರಿ ಶತಕಗಳಿಸಿ ತಂಡವು 200 ರ ಗಡಿದಾಟಲು ನೆರವಾದರು.ಎರಡನೇ ದಿನದಂತ್ಯದಲ್ಲಿ ಆಸ್ಟ್ರೇಲಿಯಾ ತಂಡವು 5 ವಿಕೆಟ್‌ಗಳನ್ನು ಕಳೆದುಕೊಂಡು 256 ರನ್‌ಗಳಿಸಿದೆ.
ಏರಡನೇ ದಿನದ ಪಂದ್ಯದಲ್ಲಿದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಆಟಗಾರ ಐಡೆನ್ ಮಾರ್ಕ್ರಂ ಅವರನ್ನು ಕೇವಲ 5 ರನ್‌ಗಳಿಗೆ ಔಟ್ ಮಾಡಿ ಪೆವಿಲಿಯನ್ ದಾರಿ ತೋರಿಸದಿರು. ಆದರೆ ಇನ್ನೊಂದು ಕಡೆ ಆರಂಭಿಕಾರಗಿ ಕಣಕಿಳಿದಿದ್ದ ಎಲ್ಗರ್ ಗೆ ಜೊತೆಯಾದ ಟೋನಿ ಡಿ ಜಾರ್ಜಿ ತಂಡವು ನೂರರ ಗಡಿದಾಟಲು ನೆರವಾದರು. ಇವರಿಬ್ಬರು ಭಾರತದ ಬೌಲರ್ಸ್ ಗೆ ಬ್ಯಾಟಿಂಗ್‌ನಲ್ಲಿ ಕಾಟ ನೀಡಿದರು. ಈ ಜೊತೆಯಾಟ ಮುರಿಯಲು ವಿರಾಟ್ ಒಂದು ರಣ ತಂತ್ರ ರೂಪಿಸ ಬೇಕಾಯತಿ.
ಈ ಇಬ್ಬರು ಆಟಗಾರರ ಜೊತೆಯಾಟ ಮುರಿಯಲು ಬೌಲರ್ಸ್‌ಗಳು ಹರಸಾಹಸ ಪಡುತ್ತಿದ್ದರು. ವಿರಾಟ್ ಕೊಹ್ಲಿ ಬೇಲ್ಸ್ ಟ್ರಿಕ್ಸ್ ಮಾಡಿದ ನಂತರದ ಒವರ್‌ನಲ್ಲೇ ಈ ಜೊತೆಯಾಟ ಅಂತ್ಯಗೊಂಡಿದಿರುವು ಭಾರಿ ಚರ್ಚೆಯಾಗುತ್ತಿದೆ. ವಿರಾಟ್ ಅಚ್ಚರಿಯೆನ್ನುವಂತೆ 28ನೇ ಒವರ್‌ನ ಅಂತ್ಯದಲ್ಲಿ ವಿಕೆಟ್ ಬೇಲ್ಸ್ ಗಳನ್ನು ಅದಲು ಬದಲು ಮಾಡಿದರು. ಆದರೇ ವಿಚಿತ್ರ ಎಂಬುವಂತೆ ಮುಂದಿನ ಒವರ್ ನಲ್ಲಿ ಟೋನಿ ಡಿ ಜಾರ್ಜಿ ಅವರು ಬೂಮ್ರ ಒವರ್‌ನಲ್ಲಿ ಕ್ಯಾಚ್ ನೀಡಿ ಔಟ್ ಆದರು. ಅಷ್ಟೇ ಅಲ್ಲದೇ ಬೂಮ್ರ ಅವರ ಮುಂದಿನ ಒವರ್ ನಲ್ಲಿ ಕೀಗನ್ ಪೀಟರ್ಸನ್ ಕೂಡ ಬೋಲ್ಡ್ ಆಗಿ ಪೆವಿಲಿಯನ್‌ಗೆ ಮರಳಿದರು.
ದಕ್ಷಿಣ ಆಫ್ರಿಕಾ ಬ್ಯಾಟರ್ಸ್ ಇಬ್ಬರು ಔಟ್ ಆಗಲು ವಿರಾಟ್ ಅವರ ಬೇಲ್ಸ್ ಟ್ರಿಕ್ ಕಾರನ ಎಂದು ಎಲ್ಲಡೇ ಹೇಳಲಾಗುತ್ತಿದೆ. ಈ ರೀತಿಯ ಟ್ರಿಕ್‌ಗಳು ಒಂದು ತಂಡದ ಲಕ್ ಅನ್ನು ಬದಲಿಸುತ್ತವೆ. ಈ ಹಿಂದೆ ವಿರಾಟ್ ಅವರು ಆಟಗಾರರೊಂದಿಗೆ ವಾಗ್ವಾಧಕ್ಕೆ ಇಳಿದು ಅವರ ಮನಸನ್ನು ಕದಡುವ ಮೂಲಕ ಅವರ ವಿಕೆಟ್ ಪಡೆಯುವ ಟ್ರಿಕ್ ಬಳಕೆ ಮಾಡ್ತ ಇದ್ದರು. ಆದರೆ ಇದೇ ಮೊದಲ ಭಾರಿಗೆ ಅವರು ಬೇಲ್ಸ್‌ಗಳನ್ನು ಬದಲಿಸುವ ಟ್ರಿಕ್ಸ್ ಮಾಡಿದ್ದು, ಇದರ ಪರಿಣಾಮ ಟೀಂ ಇಂಡಿಯಾಗೆ 2 ವಿಕೆಟ್ ದೊರೆತಿವೆ.
ಕ್ರಿಕೇಟ್‌ನಲ್ಲಿ ಇತಿಹಾಸದಲ್ಲಿ ಈ ಹಿಂದೆಲೇ ಬೇಲ್ಸ್ ಟ್ರಿಕ್ ಬಳಕೆಮಾಡಲಾಗಿತ್ತು, ಇಂಗ್ಲೆಂಡ್ ತಂಡದ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಅವರು ಈ ಟ್ರಿಕ್ ಪ್ರಯೋಗ ಮಾಡಿ ಹಲವು ಭಾರಿ ಯಶಸ್ಸು ಪಡೆದಿದ್ಧಾರೆ. ಇದೇ ಪ್ರಯೋಗಕ್ಕೆ ವಿರಾಟ್ ಮುಂದಾಗಿದ್ದು ಅವರು ಕೂಡ ಈ ಇದರ ಪ್ರಯೋಜನವನ್ನು ಪಡೆದಿದ್ದಾರೆ. ಅದೇನೆಯಾದರು ಟೀಂ ಇಂಡಿಯಾಕೆ ಎರಡು ವಿಕೆಟ್‌ಗಳ ಲಾಭ ದೊರೆತಿವೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1