WTC Final 2023: ಡಬ್ಲ್ಯುಟಿಸಿ ಫೈನಲ್​ಗೆ ಸಂಭಾವ್ಯ ಭಾರತ ತಂಡ ಪ್ರಕಟಿಸಿದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ

ಜೂನ್ 7 ಬುಧವಾರದಿಂದ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ಗೆ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ತಯಾರಿ ನಡೆಸುತ್ತಿವೆ. ಇದಕ್ಕಾಗಿ ಟೀಂ ಇಂಡಿಯಾದ ಮೊದಲ ಬ್ಯಾಚ್ ಈಗಾಗಲೇ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದೆ. ಏತನ್ಮಧ್ಯೆ, ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಟೀಂ ಇಂಡಿಯಾದ ಸಂಭಾವ್ಯ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದಾರೆ. ಹಾಗಿದ್ದರೆ ರವಿಶಾಸ್ತ್ರಿ ಹೆಸರಿಸಿರುವ ಸಂಭಾವ್ಯ ತಂಡದಲ್ಲಿ ಯಾರೆಲ್ಲ ಸ್ಥಾನ ಪಡೆದಿದ್ದಾರೆ ಎಂಬುದನ್ನು ನೋಡುವುದಾದರೆ..ರೋಹಿತ್ ಶರ್ಮಾ (ನಾಯಕ)ಶುಭ್​ಮನ್ ಗಿಲ್ಚೇತೇಶ್ವರ ಪೂಜಾರವಿರಾಟ್ ಕೊಹ್ಲಿಅಜಿಂಕ್ಯ ರಹಾನೆಕೆಎಸ್ ಭರತ್ (ವಿಕೆಟ್ ಕೀಪರ್)ರವೀಂದ್ರ ಜಡೇಜಾರವಿಚಂದ್ರನ್ ಅಶ್ವಿನ್ಶಾರ್ದೂಲ್ ಠಾಕೂರ್ಮೊಹಮ್ಮದ್ ಶಮಿಮೊಹಮ್ಮದ್ ಸಿರಾಜ್

source https://tv9kannada.com/photo-gallery/cricket-photos/wtc-final-2023-ravi-shastri-predicts-indias-xi-for-world-test-championship-final-psr-586192.html

Leave a Reply

Your email address will not be published. Required fields are marked *