IPL 2023: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಮಾಹಿತಿ

IPL 2023 Awards List: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಸೀಸನ್ 16 ಕ್ಕೆ ತೆರೆಬಿದ್ದಿದೆ. ಈ ಬಾರಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.ಇನ್ನು ಈ ಬಾರಿ ಚಾಂಪಿಯನ್ ತಂಡವು ಅತ್ಯಧಿಕ ಪ್ರಶಸ್ತಿ ಪಡೆದರೆ, ಇತರೆ ತಂಡಗಳು ಹಾಗೂ ಆಟಗಾರರು ಕೂಡ ವಿಶೇಷ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗಿದ್ರೆ ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ನೋಡೋಣ..ಚಾಂಪಿಯನ್ಸ್:- ಚೆನ್ನೈ ಸೂಪರ್ ಕಿಂಗ್ಸ್, 20 ಕೋಟಿ ರೂ. + ಟ್ರೋಫಿರನ್ನರ್ ಅಪ್: ಗುಜರಾತ್ ಟೈಟಾನ್ಸ್​, 13 ಕೋಟಿ ರೂ.ಮೂರನೇ ಸ್ಥಾನ: ಮುಂಬೈ ಇಂಡಿಯನ್ಸ್, 7 ಕೋಟಿ ರೂ.ನಾಲ್ಕನೇ ಸ್ಥಾನ: ಲಕ್ನೋ ಸೂಪರ್ ಜೈಂಟ್ಸ್, 6.5 ಕೋಟಿ ರೂ.ಉದಯೋನ್ಮುಖ ಆಟಗಾರ: ಯಶಸ್ವಿ ಜೈಸ್ವಾಲ್, ಟ್ರೋಫಿ + 20 ಲಕ್ಷ ರೂ.ಆರೆಂಜ್ ಕ್ಯಾಪ್: ಶುಭ್​ಮನ್ ಗಿಲ್, ಆರೆಂಜ್ ಕ್ಯಾಪ್ + 15 ಲಕ್ಷ ರೂ.ಪರ್ಪಲ್ ಕ್ಯಾಪ್: ಮೊಹಮ್ಮದ್ ಶಮಿ, ಪರ್ಪಲ್ ಕ್ಯಾಪ್ + 15 ಲಕ್ಷ ರೂ.ಅತ್ಯಂತ ಮೌಲ್ಯಯುತ ಆಟಗಾರ: ಶುಭ್​ಮನ್ ಗಿಲ್, ಟ್ರೋಫಿ + 12 ಲಕ್ಷ ರೂ.ಸೂಪರ್ ಸ್ಟ್ರೈಕರ್: ಗ್ಲೆನ್ ಮ್ಯಾಕ್ಸ್​​ವೆಲ್, ಟ್ರೋಫಿ + 10 ಲಕ್ಷ ರೂ.ಪ್ಲೇಯರ್ ಆಫ್ ದಿ ಫೈನಲ್ ಮ್ಯಾಚ್: ಡೆವೊನ್ ಕಾನ್ವೆ, ಟ್ರೋಫಿ + 1 ಲಕ್ಷ ರೂ.ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರ: ಫಾಫ್ ಡುಪ್ಲೆಸಿಸ್, ಟ್ರೋಫಿ + 12 ಲಕ್ಷ ರೂ.ಫೇರ್​ಪ್ಲೇ ಅವಾರ್ಡ್​: ಡೆಲ್ಲಿ ಕ್ಯಾಪಿಟಲ್ಸ್​ಕ್ಯಾಚ್ ಆಫ್ ದಿ ಸೀಸನ್: ರಶೀದ್ ಖಾನ್

source https://tv9kannada.com/photo-gallery/cricket-photos/ipl-2023-award-winners-full-list-and-prize-money-kannada-news-zp-589661.html

Leave a Reply

Your email address will not be published. Required fields are marked *