ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2027ನೇ ಸಾಲಿನ ಎಸ್ಎಸ್ಎಲ್ಸಿ (SSLC) ಹಾಗೂ ದ್ವಿತೀಯ ಪಿಯುಸಿ (2nd PUC) ವಾರ್ಷಿಕ ಪರೀಕ್ಷೆ-1 ಮತ್ತು ಪರೀಕ್ಷೆ-2 ರ ಅಂತಿಮ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಮಂಡಳಿಯ ಪ್ರಕಟಣೆಯ ಪ್ರಕಾರ, ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27 ರಿಂದ ಮಾರ್ಚ್ 18 ರವರೆಗೆ ಹಾಗೂ ಪರೀಕ್ಷೆ-2 ಮೇ 03 ರಿಂದ ಮೇ 15 ರವರೆಗೆ ನಡೆಯಲಿದೆ. ಅದೇ ರೀತಿ ಎಸ್ಎಸ್ಎಲ್ಸಿ ಪರೀಕ್ಷೆ-1 ಮಾರ್ಚ್ 22 ರಿಂದ ಏಪ್ರಿಲ್ 05 ರವರೆಗೆ ಹಾಗೂ ಪರೀಕ್ಷೆ-2 ಮೇ 24 ರಿಂದ ಮೇ 31 ರವರೆಗೆ ಜರುಗಲಿದೆ. ಪರೀಕ್ಷಾ ಸಮಯವು ಬಹುತೇಕ ವಿಷಯಗಳಿಗೆ ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ಅಥವಾ 1:15 ರವರೆಗೆ ಇರಲಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಷಯವಾರು ಪರೀಕ್ಷಾ ದಿನಾಂಕಗಳ ಸಂಪೂರ್ಣ ವಿವರವನ್ನು ಕೆಳಗೆ ನೀಡಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ – 1 (ಅಂತಿಮ ವೇಳಾಪಟ್ಟಿ)
(ಸಮಯ: ಬಹುತೇಕ ವಿಷಯಗಳಿಗೆ ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ)
| ದಿನಾಂಕ | ವಾರ | ವಿಷಯಗಳು |
| 27/02/2027 | ಶನಿವಾರ | ಕನ್ನಡ, ಅರೇಬಿಕ್ |
| 28/02/2027 | ಭಾನುವಾರ | ರಜಾದಿನ |
| 01/03/2027 | ಸೋಮವಾರ | ಇಂಗ್ಲಿಷ್ |
| 02/03/2027 | ಮಂಗಳವಾರ | ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ |
| 03/03/2027 | ಬುಧವಾರ | ಭೂಗೋಳ ಶಾಸ್ತ್ರ, ಮನಃಶಾಸ್ತ್ರ |
| 04/03/2027 | ಗುರುವಾರ | ಸಮಾಜಶಾಸ್ತ್ರ, ಭೌತಶಾಸ್ತ್ರ |
| 05/03/2027 | ಶುಕ್ರವಾರ | ಲೆಕ್ಕಶಾಸ್ತ್ರ |
| 06/03/2027 | ಶನಿವಾರ | ಮಹಾಶಿವರಾತ್ರಿ (ರಜಾದಿನ) |
| 07/03/2027 | ಭಾನುವಾರ | ರಜಾದಿನ |
| 08/03/2027 | ಸೋಮವಾರ | ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ |
| 09/03/2027 | ಮಂಗಳವಾರ | ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ |
| 10/03/2027 | ಬುಧವಾರ | ಕುತುಬ್-ಎ-ರಂಜಾನ್ (ರಜಾದಿನ) |
| 11/03/2027 | ಗುರುವಾರ | ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ & ವೆಲ್ನಸ್ ಇತ್ಯಾದಿ |
| 12/03/2027 | ಶುಕ್ರವಾರ | ವ್ಯವಹಾರ ಅಧ್ಯಯನ, ಗಣಿತ |
| 13/03/2027 | ಶನಿವಾರ | ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ |
| 14/03/2027 | ಭಾನುವಾರ | ರಜಾದಿನ |
| 15/03/2027 | ಸೋಮವಾರ | ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ |
| 16/03/2027 | ಮಂಗಳವಾರ | ಸಂಖ್ಯಾಶಾಸ್ತ್ರ, ವಿದ್ಯುನ್ಮಾನಶಾಸ್ತ್ರ |
| 17/03/2027 | ಬುಧವಾರ | ಹಿಂದಿ |
| 18/03/2027 | ಗುರುವಾರ | ಇತಿಹಾಸ |
ದ್ವಿತೀಯ ಪಿಯುಸಿ ಪರೀಕ್ಷೆ – 2 (ಅಂತಿಮ ವೇಳಾಪಟ್ಟಿ)
| ದಿನಾಂಕ | ವಾರ | ವಿಷಯಗಳು |
| 03/05/2027 | ಸೋಮವಾರ | ಕನ್ನಡ, ಅರೇಬಿಕ್ |
| 04/05/2027 | ಮಂಗಳವಾರ | ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ |
| 05/05/2027 | ಬುಧವಾರ | ರಾಜ್ಯಶಾಸ್ತ್ರ, ಗಣಕ ವಿಜ್ಞಾನ |
| 06/05/2027 | ಗುರುವಾರ | ಇತಿಹಾಸ, ರಸಾಯನ ಶಾಸ್ತ್ರ |
| 07/05/2027 | ಶುಕ್ರವಾರ | ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣ ಶಾಸ್ತ್ರ |
| 08/05/2027 | ಶನಿವಾರ | ಐಚ್ಛಿಕ ಕನ್ನಡ, ಭೌತಶಾಸ್ತ್ರ, ಮೂಲ ಗಣಿತ |
| 09/05/2027 | ಭಾನುವಾರ | ರಜಾದಿನ |
| 10/05/2027 | ಸೋಮವಾರ | ಅರ್ಥಶಾಸ್ತ್ರ, ಗಣಿತ |
| 11/05/2027 | ಮಂಗಳವಾರ | ಹಿಂದಿ |
| 12/05/2027 | ಬುಧವಾರ | ಇಂಗ್ಲಿಷ್ |
| 13/05/2027 | ಗುರುವಾರ | ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ |
| 14/05/2027 | ಶುಕ್ರವಾರ | ತರ್ಕಶಾಸ್ತ್ರ, ಭೂಗೋಳ ಶಾಸ್ತ್ರ, ಗೃಹವಿಜ್ಞಾನ |
| 15/05/2027 | ಶನಿವಾರ | ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, NSQF ವಿಷಯಗಳು & ಹಿಂದೂಸ್ತಾನಿ ಸಂಗೀತ |


ಎಸ್ಎಸ್ಎಲ್ಸಿ ಪರೀಕ್ಷೆ – 1 (ಅಂತಿಮ ವೇಳಾಪಟ್ಟಿ)
| ದಿನಾಂಕ | ವಾರ | ವಿಷಯ | ಸಮಯ |
| 22.03.2027 | ಸೋಮವಾರ | ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ | 10.00 AM – 1.15 PM |
| 23.03.2027 | ಮಂಗಳವಾರ | ಪರೀಕ್ಷೆ ಇರುವುದಿಲ್ಲ | – |
| 24.03.2027 | ಬುಧವಾರ | ಪರೀಕ್ಷೆ ಇರುವುದಿಲ್ಲ | – |
| 25.03.2027 | ಗುರುವಾರ | ಕೋರ್ ವಿಷಯ: ವಿಜ್ಞಾನ / ರಾಜ್ಯಶಾಸ್ತ್ರ ಹಿಂದೂಸ್ತಾನಿ ಸಂಗೀತ / ಕರ್ನಾಟಕ ಸಂಗೀತ | 10.00 AM – 1.15 PM 2.00 PM – 5.15 PM |
| 26.03.2027 | ಶುಕ್ರವಾರ | ಗುಡ್ ಫ್ರೈಡೆ ಪ್ರಯುಕ್ತ ರಜೆ | – |
| 27.03.2027 | ಶನಿವಾರ | ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ | 10.00 AM – 1.00 PM |
| 28.03.2027 | ಭಾನುವಾರ | ರಜಾದಿನ | – |
| 29.03.2027 | ಸೋಮವಾರ | ಪರೀಕ್ಷೆ ಇರುವುದಿಲ್ಲ | – |
| 30.03.2027 | ಮಂಗಳವಾರ | ಕೋರ್ ವಿಷಯ: ಗಣಿತ / ಸಮಾಜಶಾಸ್ತ್ರ | 10.00 AM – 1.15 PM |
| 31.03.2027 | ಬುಧವಾರ | ಪರೀಕ್ಷೆ ಇರುವುದಿಲ್ಲ | – |
| 01.04.2027 | ಗುರುವಾರ | ಪರೀಕ್ಷೆ ಇರುವುದಿಲ್ಲ | – |
| 02.04.2027 | ಶುಕ್ರವಾರ | ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ NSQF ವಿಷಯಗಳು | 10.00 AM – 1.00 PM 10.00 AM – 12.15 PM |
| 03.04.2027 | ಶನಿವಾರ | JTS ವಿಷಯಗಳು (ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ANSI ‘C’, ಅರ್ಥಶಾಸ್ತ್ರ) | 10.00 AM – 1.15 PM |
| 04.04.2027 | ಭಾನುವಾರ | ರಜಾದಿನ | – |
| 05.04.2027 | ಸೋಮವಾರ | ಕೋರ್ ವಿಷಯ: ಸಮಾಜ ವಿಜ್ಞಾನ | 10.00 AM – 1.15 PM |
ಎಸ್ಎಸ್ಎಲ್ಸಿ (SSLC) ಪರೀಕ್ಷೆ – 2 (ಅಂತಿಮ ವೇಳಾಪಟ್ಟಿ)
| ದಿನಾಂಕ | ವಾರ | ವಿಷಯ | ಸಮಯ |
| 24.05.2027 | ಸೋಮವಾರ | ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ ಇತ್ಯಾದಿ | 10.00 AM – 1.15 PM |
| 25.05.2027 | ಮಂಗಳವಾರ | ಕೋರ್ ವಿಷಯ: ವಿಜ್ಞಾನ / ರಾಜ್ಯಶಾಸ್ತ್ರ ಹಿಂದೂಸ್ತಾನಿ ಸಂಗೀತ / ಕರ್ನಾಟಕ ಸಂಗೀತ | 10.00 AM – 1.15 PM 2.00 PM – 5.15 PM |
| 26.05.2027 | ಬುಧವಾರ | ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ | 10.00 AM – 1.00 PM |
| 27.05.2027 | ಗುರುವಾರ | ಕೋರ್ ವಿಷಯ: ಗಣಿತ / ಸಮಾಜಶಾಸ್ತ್ರ | 10.00 AM – 1.15 PM |
| 28.05.2027 | ಶುಕ್ರವಾರ | ತೃತೀಯ ಭಾಷೆ (ಹಿಂದಿ, ಇಂಗ್ಲಿಷ್, ಸಂಸ್ಕೃತ ಇತ್ಯಾದಿ) NSQF ವಿಷಯಗಳು | 10.00 AM – 1.00 PM 10.00 AM – 12.15 PM |
| 29.05.2027 | ಶನಿವಾರ | ಕೋರ್ ವಿಷಯ: ಸಮಾಜ ವಿಜ್ಞಾನ | 10.00 AM – 1.15 PM |
| 30.05.2027 | ಭಾನುವಾರ | ರಜಾದಿನ | – |
| 31.05.2027 | ಸೋಮವಾರ | JTS ವಿಷಯಗಳು ಮತ್ತು ಅರ್ಥಶಾಸ್ತ್ರ | 10.00 AM – 1.15 |
ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.
🟢 WhatsApp Group
Join WhatsApp Group
🔵 Facebook Page
Follow Facebook Page
⚫ Twitter / X
Follow on X (Twitter)
🟣 Threads
Follow on Threads
Follow on Instagram
🔵 Telegram
Join Telegram Channel
🟢 WhatsApp Channel
Follow WhatsApp Channel
📰 ಸಮಗ್ರ ಸುದ್ದಿ
ನಿಖರತೆಗೆ ಮತ್ತೊಂದು ಹೆಸರು 📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು