IND vs NZ: 14 ಬೌಂಡರಿ, 2 ಸಿಕ್ಸರ್; ಸತತ ಎರಡನೇ ಏಕದಿನ ಶತಕ ಸಿಡಿಸಿದ ಶುಭಮನ್ ಗಿಲ್!

IND vs NZ Shubman Gill smashes his 3rd ODI ton against New Zealand

ಟೀಂ ಇಂಡಿಯಾದ ಯಂಗ್ ಸ್ಟಾರ್ ಬ್ಯಾಟ್ಸ್​ಮನ್ ಶುಭಮನ್ ಗಿಲ್ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸುತ್ತಲೇ ಮತ್ತೊಂದು ಶತಕ ಬಾರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗಿಲ್, ತಮ್ಮ ಏಕದಿನ ವೃತ್ತಿಜೀವನದ ಮೂರನೇ ಹಾಗೂ ಸತತ ಎರಡನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ತಮ್ಮ ಇನ್ನಿಂಗ್ಸ್​ನಲ್ಲಿ 87 ಎಸೆತಗಳನ್ನು ಎದುರಿಸಿದ ಗಿಲ್ 14 ಬೌಂಟರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ ಶತಕ ಸಿಡಿಸಿದ್ದಾರೆ.

source https://tv9kannada.com/sports/cricket-news/ind-vs-nz-shubman-gill-smashes-his-3rd-odi-ton-against-new-zealand-psr-au14-503557.html

Leave a Reply

Your email address will not be published. Required fields are marked *