ಚಿತ್ರದುರ್ಗ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಗೋವಿಂದರಾಜು ಬಿ.ಎಂ ನೇಮಕ.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಗೋವಿಂದರಾಜು ಬಿ.ಎಂ ನೇಮಕಗೊಂಡಿದ್ದಾರೆ.

ಚಿತ್ರದುರ್ಗ ತಹಶೀಲ್ದಾರ್ ಆಗಿದ್ದ ಡಾ. ನಾಗವೇಣಿ ಅವದು ವರ್ಗಾವಣೆಯಾಗಿದ್ದು  ಅವರ ಸ್ಥಳಕ್ಕ ಚಿತ್ರದುರ್ಗ ತಾಲೂಕಿನ ನೂತನ ತಹಶೀಲ್ದಾರ್ ಆಗಿ ಗೋವಿಂದರಾಜು ಬಿ.ಎಂ ತಹಶೀಲ್ದಾರ್ ಗ್ರೇಡ್-1 ರಾಷ್ಟ್ರೀಯ ಭೂ ಸ್ವಾಧೀನಾಧಿಕಾರಿ (Chitradurga) ಕಚೇರಿ ಹಾಸನ ಇವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ಸುಮಾರು ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ನಾಗವೇಣಿ ದಾವಣಗೆರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ನಂತರ (Chitradurga) ಚಿತ್ರದುರ್ಗ ತಾಲೂಕಿಗೆ ತಹಶೀಲ್ದಾರ್ ಆಗಿ ಆಗಮಿಸಿದ್ದರು.

Leave a Reply

Your email address will not be published. Required fields are marked *