ಚಿತ್ರದುರ್ಗ
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಶ್ರೀ ನಿಜಲಿಂಗಪ್ಪರವರ ಪುಣ್ಯ ಭೂಮಿ ಶಿಬಾರದ ಸ್ಮಾರಕದ ಬಳಿಯಲ್ಲಿ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ವರ್ತಕರು ಹಾಗೂ ವಿದ್ಯಾ ನಗರ ಕ್ಷೇಮಾಭಿರುದ್ಧಿ ಸಂಘದ ಮಾಜಿ ಅಧ್ಯಕ್ಷರಾದ ತಿಪ್ಪೇಸ್ವಾಮಿನೆರವೇರಿಸಿದರು.
ನಾಗರಾಜ್ ಸಂಗಮ್ ಧ್ವಜವಂದನೆಯನ್ನು ನಡೆಸಿಕೊಟ್ಟರು, ಕಾರ್ಯಕ್ರಮದಲ್ಲಿ ಟ್ರಸ್ಟಿ ಷಣ್ಮುಖಪ್ಪ,ಕೆಇಬಿ ಬಿ.ಜೆ.ಕಿರಣ್ ಶಂಕರ್,ಗುತ್ತಿನಾಡುಪ್ರಕಾಶ್,ತಮಟಕಲ್ಲು ಕರಿಬಸಪ್ಪ, ಮುಖಂಡರಾದ ಗುರುಬಸವರಾಜ್, ಕುಮಾರಿ ಸಿರಿಗೌರಿ,ಮತ್ತು ಷಣ್ಮುಖಪ್ಪರವರ ಶ್ರೀಮತಿ ಅನ್ನಪೂರ್ಣ ರವರು ಹಾಗೂ ಶ್ರೀಮತಿ ಗೀತಾ ಗುರುಬಸವರಾಜ್ ಇತರರು ಹಾಜರಿದ್ದರು.
Views: 52