ಕಬೀರಾನಂದಾಶ್ರಮದಲ್ಲಿ ನ. 9ರಂದು ಶ್ರೀ ಶಿವಲಿಂಗಾನಂದ ಶ್ರೀಗಳ ಜನ್ಮದಿನೋತ್ಸವ: ಭಕ್ತಾಧಿಗಳಿಗೆ ಆಹ್ವಾನ.

ಚಿತ್ರದುರ್ಗ ನ. ೦7

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಕರುವಿನ ಕಟ್ಟೆಯಲ್ಲಿನ ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ ಜನಮ ದಿನದ ಅಂಗವಾಗಿ ನ.9ರ ಭಾನುವಾರ ಕಬೀರಾನಂದಾಶ್ರಮದಲ್ಲಿ ಸಂಜೆ 7 ಗಂಟೆಗೆ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಈ ಕಾರ್ಯಕ್ರಮಕ್ಕೆ ಸರ್ವ ಭಕ್ತಾಧಿಗಳು ಆಗಮಿಸಲು ಭಕ್ತ ಮಂಡಳಿ ವಿನಂತಿಸಿದೆ.

Views: 9

Leave a Reply

Your email address will not be published. Required fields are marked *