ಚಿತ್ರದುರ್ಗ: ನಿವೃತ್ತ ಮುಖ್ಯಉಪಾಧ್ಯಾಯ ಯಂ.ಜಿ. ತಿಮ್ಮರೆಡ್ಡಿ ಅವರ ಪತ್ನಿ ಶ್ರೀಮತಿ ಸರೋಜಮ್ಮ ನಿಧನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. 09

ದಿವಂಗತ ನಿವೃತ್ತ ಮುಖ್ಯಉಪಾಧ್ಯಯರಾದ ಯಂ.ಜಿ.ತಿಮ್ಮರೆಡ್ಡಿರವರ ಪತ್ನಿ ಶ್ರೀಮತಿ ಸರೋಜಮ್ಮ(80) ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಫೆ. 8 ರ ಸಂಜೆ ನಿಧನರಾಗಿದ್ದಾರೆ. ಮೃತರಿಗೆ 2 ಗಂಡು ,ಒಬ್ಬ ಹೆಣ್ಣು ಮಕ್ಕಳಿದ್ದು ಆಪಾರವಾದ ಬಂಧು ಬಳಗವನ್ನು ಆಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯೂ ಫೆ. 9ರ ಸೋಮವಾರ ಚಳ್ಳಕೆರೆ ತಾಲ್ಲೂಕಿನ ಹೊಸ ಮುಚ್ಚು ಗುಂಟೆ ಗ್ರಾಮದಲ್ಲಿ ನಡೆಯಿತೆಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ : ದಿವಂಗತ ನಿವೃತ್ತ ಮುಖ್ಯಉಪಾಧ್ಯಯರಾದ ಯಂ.ಜಿ.ತಿಮ್ಮರೆಡ್ಡಿರವರ ಪತ್ನಿ ಶ್ರೀಮತಿ ಸರೋಜಮ್ಮ ರವರ ನಿಧನಕ್ಕೆ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ನಾಗರಾಜ್ ಸಂಗಂ ದುಃಖವನ್ನು ವ್ಯಕ್ತಪಡಿಸಿದ್ದ ಸಂತಾಪವನ್ನು ಸೂಚಿಸಿ ಭಗವಂತ ಆವರ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ ಎಂದು ಕೋರಿದ್ದಾರೆ.

Leave a Reply

Your email address will not be published. Required fields are marked *