ICC Test Rankings: ಐಸಿಸಿ ಬೌಲರ್​ಗಳ ರ‍್ಯಾಂಕಿಂಗ್: ಟಾಪ್-10 ರಲ್ಲಿ ಮೂವರು ಭಾರತೀಯರು

ICC Test Rankings: ಐಸಿಸಿ ಪ್ರಕಟಿಸಿರುವ ಬೌಲರ್​ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅಶ್ವಿನ್​ಗೆ ಚಾನ್ಸ್ ನೀಡಿರಲಿಲ್ಲ. ಇದಾಗ್ಯೂ ನೂತನ ಶ್ರೇಯಾಂಕದಲ್ಲೂ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಅಶ್ವಿನ್ ಅವರನ್ನು ಹೊರತುಪಡಿಸಿದರೆ ಟೀಮ್ ಇಂಡಿಯಾದ ಇಬ್ಬರು ಬೌಲರ್​ಗಳು ಕೂಡ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಇಂಗ್ಲೆಂಡ್​ನ ಮೂವರು ಹಾಗೂ ಆಸ್ಟ್ರೇಲಿಯಾ ಇಬ್ಬರು ಬೌಲರ್​ಗಳು ಟಾಪ್​-10 ನಲ್ಲಿದ್ದಾರೆ. ಹಾಗಿದ್ರೆ ಹೊಸ ಶ್ರೇಯಾಂಕ ಪಟ್ಟಿಯಲ್ಲಿರುವ ಟಾಪ್-10 ಬೌಲರ್​ಗಳು ಯಾರೆಲ್ಲಾ ಎಂದು ನೋಡೋಣ...1- ರವಿಚಂದ್ರನ್ ಅಶ್ವಿನ್ (ಭಾರತ)- 860 ಪಾಯಿಂಟ್ಸ್2- ಜೇಮ್ಸ್ ಅ್ಯಂಡರ್ಸನ್ (ಇಂಗ್ಲೆಂಡ್)- 850 ಪಾಯಿಂಟ್ಸ್​3- ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)- 829 ಪಾಯಿಂಟ್ಸ್
4- ಕಗಿಸೊ ರಬಾಡ (ಸೌತ್ ಆಫ್ರಿಕಾ)- 825 ಪಾಯಿಂಟ್ಸ್5- ಶಾಹಿನ್ ಅಫ್ರಿದಿ (ಪಾಕಿಸ್ತಾನ್)- 787 ಪಾಯಿಂಟ್ಸ್6- ಒಲಿ ರಾಬಿನ್ಸನ್ (ಇಂಗ್ಲೆಂಡ್)- 777 ಪಾಯಿಂಟ್ಸ್7- ನಾಥನ್ ಲಿಯಾನ್ (ಆಸ್ಟ್ರೇಲಿಯಾ)- 777 ಪಾಯಿಂಟ್ಸ್8- ಜಸ್​ಪ್ರೀತ್ ಬುಮ್ರಾ (ಭಾರತ)- 772 ಪಾಯಿಂಟ್ಸ್8- ಜಸ್​ಪ್ರೀತ್ ಬುಮ್ರಾ (ಭಾರತ)- 772 ಪಾಯಿಂಟ್ಸ್9- ರವೀಂದ್ರ ಜಡೇಜಾ (ಭಾರತ)- 765 ಪಾಯಿಂಟ್ಸ್9- ರವೀಂದ್ರ ಜಡೇಜಾ (ಭಾರತ)- 765 ಪಾಯಿಂಟ್ಸ್10- ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್)- 744 ಪಾಯಿಂಟ್ಸ್

source https://tv9kannada.com/photo-gallery/cricket-photos/icc-test-rankings-ashwin-maintains-top-spot-in-icc-rankings-kannada-news-zp-600981.html

Leave a Reply

Your email address will not be published. Required fields are marked *