KKR vs SRH Live Score IPL 2023: ಹೈದರಾಬಾದ್ ಬ್ಯಾಟಿಂಗ್ ಆರಂಭ; ಮಯಾಂಕ್ ಔಟ್

KKR vs SRH Live Score IPL 2023: ಹೈದರಾಬಾದ್ ಬ್ಯಾಟಿಂಗ್ ಆರಂಭ; ಮಯಾಂಕ್ ಔಟ್
KKR vs SRH Live Score Kolkata Knight Riders vs Sunrisers Hyderabad IPL 2023 match scorecard online in Kannada

ಇಂದು ಐಪಿಎಲ್​ನ 19 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ನಿತೀಶ್ ರಾಣಾ ನಾಯಕತ್ವದ ಕೆಕೆಆರ್ ತಂಡ ಆಡಿರುವ 3 ಪಂದ್ಯಗಳಲ್ಲಿ 2 ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇತ್ತ ಹೈದರಾಬಾದ್ ತಂಡ 3 ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದು, 2 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಓವರ್​ನಲ್ಲಿ ಸತತ 5 ಸಿಕ್ಸರ್ ಬಾರಿಸಿ ಕೆಕೆಆರ್​ಗೆ ಜಯ ತಂದುಕೊಟ್ಟ ಕೆಕೆಆರ್​ನ ರಿಂಕು ಸಿಂಗ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

source https://tv9kannada.com/sports/cricket-news/kkr-vs-srh-live-score-kolkata-knight-riders-vs-sunrisers-hyderabad-ipl-2023-match-scorecard-online-in-kannada-psr-au14-556189.html

Leave a Reply

Your email address will not be published. Required fields are marked *