ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಏ. 18
ದಿ ಮರ್ಚೆಂಟ್ ಸೌಹಾರ್ದ ಸಹಕಾರ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಘುರಾಮ್ ರೆಡ್ಡಿಯವರನ್ನು ಶನಿವಾರ ಆನೆ ಬಾಗಿಲು ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿವತಿಯಿಂದ ಗೌರವಿಸಲಾ ಯಿತು.
ಈ ಸಮಯದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಕಾರ್ಯಾಧ್ಯಕ್ಷರಾದ ಎಲ್.ಎನ್. ರಾಜಕುಮಾರ್, ಉಪಾಧ್ಯಕ್ಷರಾದನಾರಾಯಣರಾವ್,ಆನಂದ್ ಕಾರ್ಯದರ್ಶಿ ನಾಗರಾಜ್ಬೇದ್ರೆ, ಖಜಾಂಚಿ ಶಾಮ್ಪ್ರಸಾದ್, ಸಂಘಟನಾ ಕಾರ್ಯದರ್ಶಿ ಶಂಭು ಹಾಗು ನಿರ್ದೇಶಕರಾದ ರಮೇಶ್ ಉಪಸ್ಥಿತರಿದ್ದರು.