ಹಬ್ಬದ ಸಂಭ್ರಮ ಮತ್ತು ಆರೋಗ್ಯ: ‘ಸೈಡ್ ಎಫೆಕ್ಟ್’ ಇಲ್ಲದೆ ಹಬ್ಬ ಆಚರಿಸುವುದು ಹೇಗೆ?

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳೆಂದರೆ ಬದುಕಿಗೆ ಹೊಸ ಚೈತನ್ಯ ತುಂಬುವ ಸಂಭ್ರಮದ ದಿನಗಳು. ಶ್ರಾವಣ ಮಾಸ ಶುರುವಾಯಿತೆಂದರೆ ಸಾಲು ಸಾಲು ಹಬ್ಬಗಳು, ಮನೆಮಂದಿಯೆಲ್ಲಾ…