ವೈರಲ್ ಆಗುತ್ತಿರುವ ’80s AI ಫೋಟೋ ಟ್ರೆಂಡ್’ ಹಿಂದಿನ ಅಪಾಯ: ಸೈಬರ್ ಪೊಲೀಸರಿಂದ ಗಂಭೀರ ಎಚ್ಚರಿಕೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ (Instagram, Facebook) ’80s AI ಫೋಟೋ ಟ್ರೆಂಡ್’ ಭಾರೀ ಸದ್ದು ಮಾಡುತ್ತಿದೆ. 1980ರ ದಶಕದ ರೆಟ್ರೋ ಲುಕ್‌ನಲ್ಲಿ…