ದಾನ ಮಾಡಿದ ರಕ್ತಕ್ಕೂ ಇರುತ್ತಾ ಎಕ್ಸ್‌ಪೈರಿ ಡೇಟ್? ರಕ್ತದ ಜೀವಿತಾವಧಿ ಮುಗಿದ ಬಳಿಕ ಏನಾಗುತ್ತದೆ ಗೊತ್ತೇ?

ರಕ್ತದಾನವು ಒಂದು ಮಹಾದಾನ. ತುರ್ತು ಸಂದರ್ಭಗಳಲ್ಲಿ ನಾವು ನೀಡುವ ಒಂದು ಯೂನಿಟ್ ರಕ್ತವು ಮೂವರ ಜೀವವನ್ನು ಉಳಿಸುವ ಶಕ್ತಿ ಹೊಂದಿದೆ. ವೈದ್ಯಕೀಯ…