ಪರೀಕ್ಷಾ ಅಕ್ರಮ ತಡೆಗೆ ‘ಡಿಜಿಟಲ್ ಪ್ರಶ್ನೆ ಬ್ಯಾಂಕ್’ ಅಸ್ತ್ರ: ನಂದನ್ ನಿಲೇಕಣಿ ಮಹತ್ವದ ಸಲಹೆ.

ಅಕ್ಟೋಬರ್ 14: ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದ್ದ ನೀಟ್-ಯುಜಿ ಸೇರಿದಂತೆ ವಿವಿಧ ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಶಾಶ್ವತ ಕಡಿವಾಣ…