ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಅ.10ರವರೆಗೆ 20 ರಾಜ್ಯಗಳಲ್ಲಿ ವರುಣಾರ್ಭಟ, IMD ಎಚ್ಚರಿಕೆ.

ಭಾರತದಲ್ಲಿ ಮುಂಗಾರು ಅಂತ್ಯಗೊಂಡಿದ್ದರೂ, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಚಂಡಮಾರುತದ ಪರಿಚಲನೆಯಿಂದಾಗಿ ಅಕ್ಟೋಬರ್ 10 ರವರೆಗೆ ದೇಶದ 20ಕ್ಕೂ…