ಭಾರತೀಯ ರೈಲ್ವೆ ಹೊಸ ನಿಯಮ: ಲೈವ್ ಟಿಕೆಟ್ ಕಡ್ಡಾಯ, ಸ್ಕ್ರೀನ್‌ಶಾಟ್ ಸಂಪೂರ್ಣ ಅಮಾನ್ಯ.

ಇನ್ನು ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಬೇರೆಯವರು ಬುಕ್ ಮಾಡಿದ ಡಿಜಿಟಲ್ ಟಿಕೆಟ್‌ನ ಸ್ಕ್ರೀನ್‌ಶಾಟ್ (Screenshot) ಇಟ್ಟುಕೊಂಡು ಪ್ರಯಾಣಿಸುವಂತಿಲ್ಲ. ಟಿಕೆಟ್ ವಂಚನೆಗಳನ್ನು ತಡೆಗಟ್ಟುವ…