ವೀಕೆಂಡ್ ಟ್ರಿಪ್ ಪ್ಲಾನ್ ಮಾಡ್ತಿದ್ದೀರಾ? ಬನ್ನೇರುಘಟ್ಟ, ಮುತ್ಯಾಲಮಡುವಿಗೆ KSTDCಯಿಂದ 1 ದಿನದ ಎಸಿ ಬಸ್ ಟ್ರಿಪ್ ಆರಂಭ!

ಬೆಂಗಳೂರು: ವಾರಾಂತ್ಯದಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗೆ ಒಂದೊಳ್ಳೆ ಪ್ರವಾಸ ಹೋಗಬೇಕು, ಆದರೆ ಟ್ರಾಫಿಕ್, ಟಿಕೆಟ್ ಬುಕ್ಕಿಂಗ್, ಊಟದ ವ್ಯವಸ್ಥೆ ಮಾಡಿಕೊಳ್ಳುವುದು…