ಕಾವೇರಿ 2.0: ಕೇವಲ 10 ನಿಮಿಷದಲ್ಲಿ ಕಾಗದರಹಿತ ಆಸ್ತಿ ನೋಂದಣಿ! ಆನ್‌ಲೈನ್ ಪ್ರಕ್ರಿಯೆ ಹೇಗೆ?

ಆಸ್ತಿ ನೋಂದಣಿಗಾಗಿ ಉಪನೋಂದಣಾಧಿಕಾರಿ (ಸಬ್‌ ರಿಜಿಸ್ಟ್ರಾರ್) ಕಚೇರಿಗೆ ಅಲೆದಾಡುವ, ಗಂಟೆಗಟ್ಟಲೆ ಕಾಯುವ ಹಾಗೂ ಮಧ್ಯವರ್ತಿಗಳಿಗೆ ಹಣ ತೆರುವ ಕಾಲೀಗ ಮುಗಿದಿದೆ. ಸಾರ್ವಜನಿಕರ…