IPL 2026: ರಯಾನ್ ರಿಕಲ್ಟನ್ ಶತಕ ವ್ಯರ್ಥ; ಮುಂಬೈ ಮಣಿಸಿ ಹೈದರಾಬಾದ್‌ಗೆ ಭರ್ಜರಿ ಜಯ.

​ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಬುಧವಾರ ನಡೆದ ಐಪಿಎಲ್ 2026ರ 41ನೇ ಪಂದ್ಯವು ದಾಖಲೆಯ ರನ್ ಮಳೆಗೆ ಸಾಕ್ಷಿಯಾಯಿತು.…