40 ವರ್ಷಕ್ಕೂ ಮುನ್ನವೇ ಮೆನೋಪಾಸ್: ಮಹಿಳೆಯರಲ್ಲಿ ಅಕಾಲಿಕ ಮೆನೋಪಾಸ್‌ಗೆ ಕಾರಣಗಳೇನು?

ಭಾರತೀಯ ಮಹಿಳೆಯರಲ್ಲಿ ಪ್ರಪಂಚದ ಇತರ ಭಾಗಗಳಿಗಿಂತ ಮುಂಚಿತವಾಗಿಯೇ ಋತುಬಂಧ (Menopause) ಕಾಣಿಸಿಕೊಳ್ಳುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಸಾಮಾನ್ಯವಾಗಿ 45 ವರ್ಷಕ್ಕಿಂತ…