ಜಿಯೋ ಪ್ಲಾಟ್‌ಫಾರ್ಮ್ಸ್ ಷೇರು ಮಾರುಕಟ್ಟೆಗೆ ಭರ್ಜರಿ ಎಂಟ್ರಿ: ಮೊದಲ ದಿನವೇ ಶೇ. 26ಕ್ಕೂ ಹೆಚ್ಚು ಲಾಭ, ₹13 ಲಕ್ಷ ಕೋಟಿ ದಾಟಿದ ಮಾರುಕಟ್ಟೆ ಮೌಲ್ಯ!

ಅಕ್ಟೋಬರ್ 28: ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಪ್ಲಾಟ್‌ಫಾರ್ಮ್ಸ್ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಆರಂಭ ಕಂಡಿದೆ. ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ…