Cibil Score ಕಾಪಾಡಿಕೊಳ್ಳುವುದು ಹೇಗೆ? ಬಳಸದ ಕ್ರೆಡಿಟ್ ಕಾರ್ಡ್‌ಗಳ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಟಿಪ್ಸ್.

ಕ್ರೆಡಿಟ್ ಕಾರ್ಡ್ (Credit Card) ಎಂದರೆ ಕೆಲವರಿಗೆ ಭಯ, ಇನ್ನು ಕೆಲವರಿಗೆ ಅದೊಂದು ಆಪತ್ಬಾಂಧವ. ಕೆಲವರು ಸಾಲು ಸಾಲಾಗಿ ಕಾರ್ಡ್‌ಗಳನ್ನು ಪಡೆದು…