winter Health Tips: ಚಳಿಗಾಲದಲ್ಲಿ, ಜನರು ಶೀತವನ್ನು ತಪ್ಪಿಸಲು ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಅಂತಹ ಸಂದರ್ಭಗಳಲ್ಲಿ, ಕೆಲವರು ರೂಮ್ ಹೀಟರ್‌ಗಳನ್ನು ಬಳಸುತ್ತಾರೆ.…
Tag: Winter health Care Tips
ಆಯುರ್ವೇದದ ಪ್ರಕಾರ ಚಳಿಗಾಲದಲ್ಲಿ ಹೆಚ್ಚಾಗಿ ಏನು ತಿಂದರೆ ಒಳ್ಳೆಯದು?
ಡಿಸೆಂಬರ್ ಮತ್ತು ಜನವರಿಯಲ್ಲಿ ತಾಪಮಾನವು ಕಡಿಮೆಯಾಗುತ್ತದೆ ಮತ್ತು ತೀವ್ರ ಚಳಿ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದೇಹವನ್ನು ಬೆಚ್ಚಗಿಡಲು, ದೇಹವನ್ನು ಬೆಚ್ಚಗಾಗಿಸುವಂತಹ ಆಹಾರವನ್ನು…
ಚಳಿಗಾಲದಲ್ಲಿ 3 ತಿಂಗಳು ಮಾತ್ರ ಸಿಗುತ್ತವಂತಹ ದಿವ್ಯೌಷಧ ಸೊಪ್ಪು ಬಗ್ಗೆ ನಿಮಗೇಷ್ಟು ತಿಳಿದಿದೆ ..?
Bathua greens: ಪೌಷ್ಟಿಕಾಂಶ ಅಂಶವಿರುವಂತಹ ಸೊಪ್ಪುಗಳ ಸೇವನೆ ದೇಹಕ್ಕೆ ಒಳ್ಳೆಯದು. ನಮ್ಮ ದೇಹವನ್ನು ಆರೋಗ್ಯಕರವಾಗಿ ಹಿಡಲು ಸಹಾಯಮಾಡುತ್ತದೆ. ಅಂತಹದ್ದೆ ಸೊಪ್ಪುಗಳಲ್ಲಿ ಒಂದಾದ…
ಬೆಳಗೆದ್ದು ಬೆಚ್ಚಗಿನ ನೀರನ್ನು ಕುಡಿದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
Warm Water Benefits: ಚಳಿಗಾಲ ಬಂತೆಂದರೆ ಮೊದಲು ನೆನಪಿಗೆ ಬರುವುದು ಆರೋಗ್ಯ ಸಮಸ್ಯೆಗಳು. ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎನ್ನುತ್ತಾರೆ ಆರೋಗ್ಯ…
ಚಳಿಗಾಲದಲ್ಲಿ ಮೂಳೆ ಮುರಿತದ ಅಪಾಯ ಹೆಚ್ಚಿರುತ್ತದೆ, ಈ 7 ಸೂಪರ್‌ಫುಡ್‌ಗಳಿಂದ ಅವುಗಳನ್ನು ಬಲಪಡಿಸಿ.
ಚಳಿಗಾಲದಲ್ಲಿ ಶೀತದಿಂದ ದೇಹದಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ, ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಇದು ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ. ಅಧ್ಯಯನದ ಪ್ರಕಾರ, ಚಳಿಗಾಲದಲ್ಲಿ…