ಸರ್ಕಾರಿ ಶಾಲೆಗಳಲ್ಲಿ AI ಕ್ರಾಂತಿ:1,642 ಪ್ರೌಢಶಾಲೆಗಳಲ್ಲಿ ಹೊಸ ಪಠ್ಯ, ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ ಹಾಗೂ ಉದ್ಯೋಗ ಕೌಶಲಗಳನ್ನು ಒದಗಿಸುವ ಮಹತ್ವದ ಉದ್ದೇಶದಿಂದ ಶಿಕ್ಷಣ ಇಲಾಖೆ ಭಾರಿ ಬದಲಾವಣೆಗೆ ಮುಂದಾಗಿದೆ.…