ಅಕ್ಟೋಬರ್ 4ರ ಖಗೋಳ ವಿಸ್ಮಯ: ಭೂಮಿಗೆ ಸಮೀಪದಲ್ಲಿ ಶನಿಗ್ರಹ, ಎಚ್.ಎಸ್.ಟಿ. ಸ್ವಾಮಿ ಮಾಹಿತಿ.

ಚಿತ್ರದುರ್ಗ: ಆಕಾಶ ವೀಕ್ಷಕರಿಗೆ ಅಕ್ಟೋಬರ್ 4ರಂದು ಅಪರೂಪದ ಖಗೋಳ ವೀಕ್ಷಣೆಯ ಅವಕಾಶ ದೊರೆಯಲಿದೆ. ಸೌರವ್ಯೂಹದ ಸುಂದರ ಉಂಗುರಗಳ ಗ್ರಹವಾದ ಶನಿಗ್ರಹ (Saturn)…