LSG vs CSK Live Score IPL 2023: ಟಾಸ್ ಗೆದ್ದ ಚೆನ್ನೈ; ಲಕ್ನೋ ಮೊದಲು ಬ್ಯಾಟಿಂಗ್

LSG vs CSK Live Score IPL 2023: ಟಾಸ್ ಗೆದ್ದ ಚೆನ್ನೈ; ಲಕ್ನೋ ಮೊದಲು ಬ್ಯಾಟಿಂಗ್
LSG vs CSK Live Score Lucknow Super Giants vs Chennai Super Kings IPL 2023 match scorecard online in Kannada

ಐಪಿಎಲ್​ನ 45 ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗಿವೆ. ಕೊನೆಯ ಮುಖಾಮುಖಿಯಲ್ಲಿ ಧೋನಿ ಪಡೆ 12 ರನ್‌ಗಳಿಂದ ಗೆದ್ದಿತ್ತು. ಈ ಪಂದ್ಯಕ್ಕೂ ಮುನ್ನ ಲಕ್ನೋಗೆ ಭಾರಿ ಹಿನ್ನಡೆಯುಂಟಾಗಿದ್ದು, ತಂಡದ ನಾಯಕ ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಕೃನಾಲ್ ಪಾಂಡ್ಯ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಸದ್ಯ 10 ಅಂಕಗಳೊಂದಿಗೆ ಲಕ್ನೋ ಮೂರನೇ ಸ್ಥಾನದಲ್ಲಿದ್ದು, ಅಷ್ಟೇ ಅಂಕಗಳೊಂದಿಗೆ ಚೆನ್ನೈ ನಾಲ್ಕನೇ ಸ್ಥಾನದಲ್ಲಿದೆ.

source https://tv9kannada.com/sports/cricket-news/lsg-vs-csk-live-score-lucknow-super-giants-vs-chennai-super-kings-ipl-2023-match-scorecard-online-in-kannada-psr-569152.html

Leave a Reply

Your email address will not be published. Required fields are marked *