DC vs PBKS Live Score IPL 2023: ಪಂಜಾಬ್ 2ನೇ ವಿಕೆಟ್ ಪತನ; ಲಿವಿಂಗ್​ಸ್ಟನ್ ಔಟ್

DC vs PBKS Live Score Delhi Capitals vs Punjab kings IPL 2023 match scorecard online in Kannada

ಡೆಲ್ಲಿ ಕ್ಯಾಪಿಟಲ್ಸ್ ತನ್ನ ತವರಿನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದ್ದು, ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಆಗ ಮಾತ್ರ ಪಂಜಾಬ್ ತಮ್ಮ ಪ್ಲೇಆಫ್ ಅಭಿಯಾನವನ್ನು ಜೀವಂತವಾಗಿಡಲು ಸಾಧ್ಯವಾಗುತ್ತದೆ. ಒಂದು ವೇಳೆ ಸೋತರೆ ಪಂಜಾಬ್ ತಂಡ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ.

source https://tv9kannada.com/sports/cricket-news/dc-vs-pbks-live-score-delhi-capitals-vs-punjab-kings-ipl-2023-match-scorecard-online-in-kannada-psr-577911.html

Leave a Reply

Your email address will not be published. Required fields are marked *