
ವಾಷಿಂಗ್ಟನ್ : ಮಾನವನಂತೆ ಹಲ್ಲುಗಳಿರುವ ಮೀನು ಪತ್ತೆಯಾಗಿದೆ ಓಕ್ಲಾ ಹೋಮ್ ರಾಜ್ಯದಲ್ಲಿ 11 ವರ್ಷದ ಬಾಲಕನೊಬ್ಬ ಮೀನು ಹಿಡಿಯಲು ಹೋದಾಗ ಈ ಮೀನು ಸಿಕ್ಕಿದೆ ಎಂದು ಲೈಫ್ ಸೈನ್ಸ್ ವರದಿ ತಿಳಿಸಿದೆ.
ಮಾನವನ ಹಲ್ಲಿನ ರೀತಿ ಇರುವ ಮೀನಿನ ಫೋಟೋವನ್ನು ವನ್ಯಜೀವಿ ಸಂರಕ್ಷಣಾ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಪಾಪು ಕುಟುಂಬಕ್ಕೆ ಸೇರಿದ ಈ ಮೀನಿನ ಮೂಲ ದಕ್ಷಿಣ ಆಫ್ರಿಕಾ ಇದು ಸಸ್ಯಹಾರಿ ಮೀನಾಗಿದೆ. ಇವು ಮನುಷ್ಯರಿಗೆ ಯಾವುದೇ ಹಾನಿ ಮಾಡುವುದಿಲ್ಲ ಇದು 3.5 ಅಡಿ ಇದ್ದು 88 ಫೌಂಡ್ಸ್ ತೂಕ ಇರಲಿದೆ.
Source :https://www.prajavani.net/technology/viral/human-like-teeth-fish-caught-in-us-2407170